Some mobile phones are recovered by various police stations in Bengaluru city during the course of investigation. Details of recovered mobile phones are published here. Type your lost mobile IMEI number to know whether your mobile is in the list. If found, approach the concerned police station mentioned in the search result.

ಬೆಂಗಳೂರು ನಗರ ಪೊಲೀಸ್‌ ಠಾಣೆಗಳಲ್ಲಿ ತನಿಖಾ ಸಮಯದಲ್ಲಿ ಕೆಲವು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಮೊಬೈಲ್‌ ಫೋನ್‌ಗಳ ವಿವರಗಳನ್ನು ಕೆಳಕಂಡ ಲಿಂಕ್‌ನಲ್ಲಿ ನೀಡಲಾಗಿದೆ ಮೊಬೈಲ್‌ ಕಳೆದುಕೊಂಡಿರುವವರು ನಿಮ್ಮ ಮೊಬೈಲ್‌ನ IMEI ನಂಬರನ್ನು ನಮೂದಿಸಿ ನಿಮ್ಮ ಮೊಬೈಲ್‌ ಪತ್ತೆಯಾಗಿರುವ ಬಗ್ಗೆ ತಿಳಿಯಬಹುದು. ನಿಮ್ಮ ಮೊಬೈಲ್‌ ಪತ್ತೆಯಾಗಿರುವ ವಿವರ ಇದ್ದಲ್ಲಿ ಸಂಬಂಧಪಟ್ಟ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವುದು.
Please enter your IMEI Number